ಮಾಧ್ಯಮಗಳ ಕೃಪೆಯಿಂದ ಪುರೋಹಿತರು ಹಾಗೂ ಪುಢಾರಿಗಳು ಸಮುದಾಯದ ಅಧಿಕೃತ ವಕ್ತಾರರೆನಿಸಿಕೊಂಡಿರುವುದು ಸಮುದಾಯದ ದೊಡ್ಡ ದುರಂತ.
ಅಬ್ದುಸ್ಸಲಾಂ ಪುತ್ತಿಗೆಪ್ರಧಾನ ಸಂಪಾದಕರು, ವಾರ್ತಾಭಾರತಿ ಇಸ್ಲಾಮ್ ಧರ್ಮದಲ್ಲಿ ಹಾಗೂ ಮುಸ್ಲಿಂ ಸಮುದಾಯದಲ್ಲಿ ಉದಾರವಾದದ ಒಂದು ದೀರ್ಘ ಹಾಗೂ ಶ್ರೀಮಂತ ಪರಂಪರೆ ಇದೆ. ಆ ಪರಂಪರೆಯಯನ್ನು ಸಮಾಜದಲ್ಲಿ ಪರಿಚಯಿಸಿ, ಮುಸ್ಲಿಂ…